
ಮರೆತ ಆ ದಿನಗಳ,
ನೆನಪಿಸೋ ಗಡಿಯಾರ ನೋಡಿ... ಮರೆತಿಲ್ಲ ಯಾವುದೇ ಗಡಿಗಳ....................
ಕಳೆದ ದಾರಿಗೆ, ಬಾಲ್ಯ ಎನ್ನಬಹುದೇ?
ಬೆಳೆದ ಕೇರಿಗೆ, ಕೋಟೆ ಅನ್ನ ಬಹುದೇ? ಎಲ್ಲ ಕಾವಲು ದಾಟಿ...................... ಬರಬಹುದೇ ಕನಸ ಊರಿಗೆ,
ಕಣ್ಣ ಬಾಗಿಲ ತೆರೆಸದೇನೆ!!!!!!!!!!
ಕಂಡ ಆ ಹುಡುಗಿಗೆ,
ಚೆಲುವೆನ್ನ ಬಹುದೇ?
ಮೊಂಡ ಆ ಮನಸಿಗೆ,
ಚಾಟಿಯ ಬೀಸ ಬಹುದೇ?
ತುಂಬಿದ ಕಣ್ಣ ಹನಿಗೆ,
ಹೊರ ಬಾರದ ದುಃಖ...
ಮರೆತು ಹೋದ ಹೆಣ್ಣಿಗೆ,
ದೂರ ಸರಿದ ಮುಖ.....
ಮರೆತೆಯಲ್ಲಾ, ಸಾಕಿನ್ನು..ನೆನಪ ....................
ಮೆರವಣಿಗೆ >>...............